Friday, 27 July 2007

ಸುಭಾಷಿತ

Last week, one of my friend forwared this sanskrit apothegm:

ಅನ್ನ ದಾನಂ ಪರಂ ದಾನಂ ವಿಧ್ಯಾದಾನಮತಃ ಪರಂ
ಅನ್ನೇನ ಕ್ಷಣಿಕಾ ತೃಪ್ತಿಃ ಯಾವಜ್ಜೀವಂ ಚ ವಿದ್ಯಯಾ

-ಸುಭಾಷಿತ ರತ್ನ ಭಂಡಾಗಾರ

ಅನ್ನದಾನವು ದೊಡ್ಡ ದಾನ. ಆದರೆ ವಿದ್ಯಾದಾನವು ಅದಕ್ಕಿಂತಲು ಮಿಗಿಲು.
ಅನ್ನದಿಂದ ಒಂದು ಹೊತ್ತು ತೃಪ್ತಿಯು ಸಿಕ್ಕರೆ ವಿದ್ಯೆಯು ಆಜನ್ಮವೂ ತೃಪ್ತಿ ಕೊಡುತ್ತದೆ.

So knowledge share maadi !

1 comment:

Subhashita Manjari said...

ನೀವು ಸುಭಾಷಿತಮಂಜರಿಯನ್ನು ಇಷ್ಟ ಪಡುತ್ತೀರೆಂದು ಭಾವಿಸುತ್ತೇನೆ.